ಬೆಣ್ಣೆನಗರಿ ದಾವಣಗೆರೆಯ ಜನರೇ ಹಸಿಕಸ ಒಣಕಸ ವಿಂಗಡಣೆ ಮಾಡ್ತಿಲ್ವಾ? ದಂಡ ಹಾಕ್ತಾರೆ ಎಚ್ಚರ !

Garbage Segregation Penalty Start In Davanagere : ಸ್ವಚ್ಛತೆ ಹಾಗೂ ಕಸ ಸೂಕ್ತ ವಿಲೇವಾರಿ ದೃಷ್ಟಿಯಿಂದ ಕಸ ವಿಂಗಡೆ ಅನಿವಾರ್ಯ. ಆದರೆ, ಬೆಂಗಳೂರು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಕಸವಿಂಗಡಣೆ ಮಾಡುತ್ತಲೇ ಇಲ್ಲ. ಕಡ್ಡಾಯ ಕಸ ವಿಂಗಡಣೆ ಮಾಡಬೇಕು ಎಂಬ ನಿಯಮ ಜಾರಿಯಲ್ಲಿದ್ದರೂ ಜನ ಸಾಕಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಹಿನ್ನೆಲೆ ಮಹಾನಗರ ಪಾಲಿಕೆ ದಂಡಪ್ರಯೋಗಕ್ಕೆ ಮುಂದಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/QpnBZ19

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...