'ಎಣ್ಣೆ'ಗೆ ಫುಲ್‌ ಡಿಮ್ಯಾಂಡ್‌; ದುಡ್ಡು ಕೊಟ್ಟರೂ ಸಿಗುತ್ತಿಲ್ಲ ಮದ್ಯ! ಪಾನಪ್ರಿಯರ ಪರದಾಟ

ಕರ್ನಾಟಕದಲ್ಲಿ ಮದ್ಯಕ್ಕೆ ಭಾರೀ ಬೇಡಿಕೆ ಬಂದಿದೆ. ರಾಜಕೀಯ ಪಕ್ಷಗಳು ಮತದಾರರ ಓಲೈಕೆಗಾಗಿ ಮದ್ಯ ಸರಬರಾಜು ದಾಸ್ತಾನುಗಳನ್ನು ಮಾಡುತ್ತಿರುವುದರಿಂದ ಲಿಕ್ಕರ್ ಶಾಪ್ ಗಳಲ್ಲಿ ಮದ್ಯದ ಕೊರತೆ ಕಾಡಲಾರಂಭಿಸಿದೆ. ಹಾಗಾಗಿ, ಜನರಿಗೆ ಮದ್ಯ ಸಿಗುತ್ತಿಲ್ಲ. ಹೆಚ್ಚು ಬೇಡಿಕೆ ಇರುವುದರಿಂದ ಅವುಗಳ ಬೆಲೆಯೂ ಏರಿಕೆಯಾಗಿದೆ. ಮತ್ತೊಂದೆಡೆ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಸಮಾರಂಭಗಳಿಗೆ ಹೋಗುವ ಜನರ ಕೈಯ್ಯಲ್ಲಿ ಹಣವೂ ಚೆನ್ನಾಗಿ ಹರಿದಾಡುತ್ತಿದ್ದು, ಕೇಳಿದಷ್ಟು ಬೆಲೆ ಕೊಡಲು ಜನರು ಸಿದ್ಧರಿದ್ದರೂ ಅವರಿಗೆ ಮದ್ಯ ಸಿಗುತ್ತಿಲ್ಲ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/tagpWhQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...