ಮೋದಿ ಮೌನವೇ ಚೀನಾ ಬಾಲಬಿಚ್ಚಲು ಕಾರಣ, ತಾಕತ್ತಿದ್ದರೆ ಅವರು ಡ್ರ್ಯಾಗನ್ ದೇಶದ ಕುತಂತ್ರದ ವಿರುದ್ಧ ಮಾತಾಡಲಿ : ಜೈರಾಂ ರಮೇಶ್ ಸವಾಲು

ಚೀನಾ ಪದೇ ಪದೇ ಅರುಣಾಚಲ ಪ್ರದೇಶದ ಸ್ಥಳನಾಮಗಳ ಬದಲಾಯಿಸುವ ಧೈರ್ಯ ತೋರಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಮೌನವೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೋದಿ ಮೌನವಾಗಿರುವುದರಿಂದಲೇ ಚೀನಾ ಬಾಲ ಬಿಚ್ಚುತ್ತಿದೆ. ತಾಕತ್ತಿದ್ದರೆ ಮೋದಿ ಅವರು ಡ್ರ್ಯಾಗನ್ ದೇಶದ ಕುತಂತ್ರದ ವಿರುದ್ಧ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/Cu2LlIA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...