ಖಾಸಗಿ ಸಂಸ್ಥೆಯೊಂದರ ಪರ ವಾದ ಮಂಡಿಸುವ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಕೀಲ ಪಿ ಚಿದಂಬರಂ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪಕ್ಷದ ಬೆಂಬಲಿಗ ವಕೀಲರಿಂದಲೇ ಪ್ರತಿಭಟನೆ ಎದುರಿಸಿದ್ದಾರೆ.
from India & World News in Kannada | VK Polls https://ift.tt/Al3g14E