ರಾಮನಗರದಲ್ಲೇನಿದು ಅರ್ಥಹೀನ ಮೌಢ್ಯಾಚರಣೆ?: ಬಾಣಂತಿಯರಿಗೆ, ಮುಟ್ಟಾದವರಿಗೆ ಇಲ್ಲ ಗ್ರಾಮ ಪ್ರವೇಶ!

ತಾಯಿಯಾದವಳು ಹಸುಗೂಸಿನೊಂದಿಗೆ ಗುಡಿಸಲಿನಲ್ಲೇ ಕಾಲ ಕಳೆಯ ಬೇಕು. 75 ದಿನಗಳವಷ್ಟೆ ಊರಿನೊಳಗೆ ಪ್ರವೇಶಿಸಬೇಕು. ನೋಡಿಕೊಳ್ಳಲಿರುವ ಇನ್ನೊಬ್ಬರು ಸಹ ಬಾಣಂತಿ ಮಗುವನ್ನು ಮುಟ್ಟುವಂತಿಲ್ಲ. ಒಂದು ವೇಳೆ ಮುಟ್ಟಿದರೆ, ಸ್ನಾನದ ಬಳಿಕವೇ ಅವರು ಊರು ಪ್ರವೇಶಿಸಬೇಕು. ಆದರೆ, ಬಾಣಂತಿ, ಮಗು ಎರಡುವರೆ ತಿಂಗಳು ಕಳೆಯುವವರೆಗೂ ಊರು ಸೇರುವಂತಿಲ್ಲ. ಅದಕ್ಕಿಂತ ಮೊದಲು ಊರಿನೊಳಗೆ ಬಂದರೆ, ಗ್ರಾಮದ ಶ್ರೀರಂಗಪ್ಪ ದೇವರಿಗೆ ದಂಡ ಕಟ್ಟಬೇಕು ಎಂಬಿತ್ಯಾದಿ ಹುಚ್ಚು ಸಂಪ್ರದಾಯಗಳನ್ನು ಗ್ರಾಮಸ್ಥರು ಈಗಲೂ ಆಚರಿಸುತ್ತಿದ್ದಾರೆ ಅನ್ನೋದೇ ನಾಚಿಕೆಗೇಡಿನ ಸಂಗತಿ.!

from India & World News in Kannada | VK Polls https://ift.tt/dAOaplI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...