ತನ್ನ ಮತಕ್ಷೇತ್ರವನ್ನು ಸಾಮಾನ್ಯ ವರ್ಗ ಅಥವಾ ಸಾಮಾನ್ಯ ಮಹಿಳೆ ಮೀಸಲಾತಿ ಬರುವಂತೆ ಮಾಡುವುದು, ಚುನಾವಣೆಯಲ್ಲಿ ಹೆಚ್ಚು ಶ್ರಮ ಹಾಕಿ ಗೆದ್ದು ಬಂದು ಅಲ್ಲೂ ವರಿಷ್ಠರ ಮೇಲೆ ಒತ್ತಡ ಹೇರಿ ಅನುಕೂಲಕರ ಮೀಸಲಾತಿ ತಂದು ಅಧ್ಯಕ್ಷೆಯಾಗಬೇಕು ಎಂದು ನೀಲನಕ್ಷೆಯನ್ನು ಪಿಎಸ್‌ಐ ಹಗರಣದ ಪ್ರಮುಖ ಆರೋಪಿ, ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಸಿದ್ಧಮಾಡಿಕೊಂಡಿದ್ದಳು. ಆದರೆ ಪಿಎಸ್‌ಐ ಹಗರಣ ಇದಕ್ಕೆ ಬ್ರೇಕ್ ಹಾಕಿತು ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.
from India & World News in Kannada | VK Polls https://ift.tt/g4PtmrQ