Karnataka Assembly Election 2023: ಬಿಜೆಪಿ- ಜೆಡಿಎಸ್ ನಡುವೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಇದೆ. ಮಾಧುಸ್ವಾಮಿಗೆ ಜೆಡಿಎಸ್‌ನ ಸಿ.ಬಿ. ಸುರೇಶ್ ಬಾಬು ಟಕ್ಕರ್ ಕೊಡಲು ಭರ್ಜರಿ ಸಿದ್ಧತೆಯಲ್ಲಿದ್ದಾರೆ. ಕಾಂಗ್ರೆಸ್ ರಿಯಲ್ ಫೈಟ್ ನೀಡಿದರೆ ಈ ತ್ರಿಕೋನ ಸ್ಪರ್ಧೆಯ ಫಲಿತಾಂಶ ಯಾರಿಗೆ ವರವಾಗಲಿದೆ? ಎಂಬ ಕುತೂಹಲವೂ ಇದೆ.
from India & World News in Kannada | VK Polls https://ift.tt/0JfZlqx