ಸುಮಾರು 60 ಕೋಟಿ ರೂ. ಬೆಲೆಬಾಳುವ 16 ಎಕರೆ ಸರಕಾರಿ ಭೂಮಿ ಸುಳ್ಳು ಮಾಹಿತಿ ನೀಡಿ ಕೆ.ಗೋಪಿನಾಥ್ ಎಂಬ ವ್ಯಕ್ತಿ ಕಬಳಿಸಿರುವ ಹಾಗೂ ಈ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವರದಿ ಆಧರಿಸಿ ಸರಕಾರ ಅಗತ್ಯ ಕಾನೂನು ಕ್ರಮ ಜರುಗಿಸಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ಬುಧವಾರ ತಿಳಿಸಿದರು.
from India & World News in Kannada | VK Polls https://ift.tt/6gSGZJ8