ಕೋಝಿಕ್ಕೋಡ್ ಎಡಕ್ಕುಳಂ ನಿವಾಸಿ ಅಬ್ದುಲ್ ಶರೀಫ್ (25) ಎಂಬಾತನಿಂದ 1.037 ಕೆಜಿ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಚಿನ್ನವನ್ನು ಸೈಕಲ್‌ನ ಬಿಡಿಭಾಗಗಳ ಒಳಗೆ ಬಚ್ಚಿಟ್ಟು ಕಳ್ಳ ಸಾಗಾಟಕ್ಕೆ ಯತ್ನಿಸಿದ್ದ. ಮತ್ತೊಂದು ಪ್ರಕರಣದಲ್ಲಿ ಮಲಪ್ಪುರಂ ಪಟ್ಟರ್ ಕಡವ್ ನಿವಾಸಿ ಮುಹಮ್ಮದ್ ಬಶೀರ್ (48) ಎಂಬಾತ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳ ಸಾಗಾಟಕ್ಕೆ ಯತ್ನಿಸಿದ 52 ಲಕ್ಷ ಮೌಲ್ಯದ 1.012 ಕೆಜಿ ಚಿನ್ನದ ಮಿಶ್ರಣವನ್ನು ಪೊಲೀಸರು ವಶಪಡಿಸಿದ್ದಾರೆ.
from India & World News in Kannada | VK Polls https://ift.tt/SFwIs92