ರಕ್ತಚಂದನ ರಾಬರಿ ಕೇಸ್‌ನಲ್ಲಿ ಸಸ್ಪೆಂಡ್‌ ಆದವನಿಗೆ 27ನೇ ರ‍್ಯಾಂಕ್‌! ಈ ಖತರ್ನಾಕ್‌ನ ಬಚಾವ್‌ಗೆ ಸಚಿವರದ್ದೇ ಶ್ರೀರಕ್ಷೆ?

ಮಹಿಳಾ ಕೋಟಾದಲ್ಲಿ ಮೊದಲ ರ‍್ಯಾಂಕ್‌‌ ಪಡೆದಿದ್ದ ರಚನಾ ಕೂಡ ಆರೋಪಿ ಸ್ಥಾನದಲ್ಲಿ ನಿಂತಿದ್ದಾಳೆ. ಮತ್ತೊಂದೆಡೆ ಸೇವಾನಿರತ ಕೋಟಾದಲ್ಲಿ ಹುದ್ದೆ ಪಡೆದಿರುವ ಮೂವರು ಕಾನ್ಸ್‌ಟೆಬಲ್‌ಗಳು ಕೂಡ ಟಾಪ್‌ ಸ್ಥಾನಗಳಲ್ಲಿ ಹುದ್ದೆಗೆ ಆಯ್ಕೆಯಾಗಿದ್ದರು. ಸಿಐಡಿ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದ 22 ಮಂದಿ ಆರೋಪಿಗಳ ರ‍್ಯಾಂಕಿಂಗ್‌ ಅವಲೋಕಿಸಿದಾಗ ಈ ಅಂಶ ಬಯಲಾಗಿದೆ. ಅಷ್ಟೇ ಅಲ್ಲದೆ, ಪ್ರಕರಣದ ಆರೋಪಿಗಳಾದ ಶಿವರಾಜ್‌ ಜಿ. ಮೂರನೇ ರ‍್ಯಾಂಕ್‌‌ ಪಡೆದುಕೊಂಡಿದ್ದಾನೆ. ಜಾಗೃತ್‌ ಎಸ್‌. ನಾಲ್ಕನೇ ರ‍್ಯಾಂಕ್‌‌ನಲ್ಲಿ ಹುದ್ದೆ ಪಡೆದಿದ್ದ.

from India & World News in Kannada | VK Polls https://ift.tt/GsuQT15

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...