ಬಂಧನ ಭೀತಿ: ಪ್ಲಾಸ್ಟಿಕ್ ಸರ್ಜರಿ, ದ್ವೀಪರಾಷ್ಟ್ರ ಸದಸ್ಯತ್ವಕ್ಕೂ ಯತ್ನಿಸಿದ್ದ ನೀರವ್ ಮೋದಿ

ಯುಪಿಎ ಸರಕಾರದ ಅವಧಿಯಲ್ಲಿ ವಂಚನೆ ಎಸಗಿ ಎನ್‌ಡಿಎ ಅವಧಿಯಲ್ಲಿ ಪಲಾಯನಗೈದ ನೀರವ್ ಮೋದಿಗೆ ನರೇಂದ್ರ ಮೋದಿಯೇ ಸಹಾಯ ಮಾಡಿದ್ದಾರೆ ಎಂದೆಲ್ಲಾ ಆರೋಪಿಸುತ್ತಿದ್ದ ಪ್ರತಿಪಕ್ಷಗಳು ಈಗ ಬಂಧನವಾದ ಬಳಿಕ, ಇದು ರಾಜಕೀಯಕ್ಕಾಗಿ ಎಂದು ಹೇಳುತ್ತಿವೆ. ಆದರೆ, ಆತ ಪೊಲೀಸ್ ಬಲೆಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಮಾಡಿದ್ದನೆಂಬ ಮಾಹಿತಿ ಇಲ್ಲಿದೆ.

from India & World News in Kannada | VK Polls https://ift.tt/2FoHZqY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...