ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಅವರು ಮೋದಿ ಅವರ ವಿರುದ್ಧ ಹರಿಹಾಯುವ ಪ್ರಯತ್ನದಲ್ಲಿ ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ. ಅಜರ್ ಸಾಹೇಬರನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಕರಡು ನಿರ್ಣಯಕ್ಕೆ ಚೀನಾ ತಡೆ ಹಿಡಿದಿದ್ದರೂ ಮೋದಿ ಮಾತನಾಡಲೇ ಇಲ್ಲ ಎಂದವರು ಹೇಳಿದ್ದಾರೆ.
from India & World News in Kannada | VK Polls https://ift.tt/2YA9LZb