ಪುರುಷನ ಬದಲು ಮಹಿಳೆಯ ಶವ ಕಳುಹಿಸಿದ ಸೌದಿ ಅರೇಬಿಯಾ

ಕಳೆದ ತಿಂಗಳು ಸೌದಿ ಅರೇಬಿಯಾದಲ್ಲಿ ಮೃತಪಟ್ಟ 28ರ ಹರೆಯರ ರಫೀಕ್ ಎಂಬಾತನ ಕುಟುಂಬಿಕರ ಮನೆಗೆ ಬಂದ ಶವಪೆಟ್ಟಿಗೆ ಕೆರೆದಾಗ, ಮೊದಲೇ ದುಃಖದಲ್ಲಿದ್ದ ಮನೆಯವರು ಬೆಚ್ಚಿಬಿದ್ದಿದ್ದಾರೆ. ಒಳಗಿದ್ದುದು ಮಹಿಳೆಯ ಶವ.

from India & World News in Kannada | VK Polls https://ift.tt/2JHQn9x

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...