ಕಲಾಪದಲ್ಲಿ ಕಲಕಲಕ್ಕೆ ಕಾರಣವಾದ ರಾಹುಲ್ ಹಾವಭಾವಗಳು

ಲೋಕಸಭೆಯಲ್ಲಿ ಶುಕ್ರವಾರ (ಜು.20) ನಡೆದ ಅವಿಶ್ವಾಸ ಗೊತ್ತುವಳಿ ಚರ್ಚೆ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಗಂಭೀರವಾಗಿ ನಡೆಯುತ್ತಿದ್ದ ಚರ್ಚೆಗೆ ರಾಹುಲ್ ಗಾಂಧಿ ಭಾಷಣ ಹಾಸ್ಯದ ಸಿಂಚನ ನೀಡಿತು.

from India & World News in Kannada | VK Polls https://ift.tt/2zWFxYf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...