ಆಧಾರ್ ಚಾಲೆಂಜ್ ಹಾಕಿದ ಕೆಲವೇ ನಿಮಿಷಗಳಲ್ಲಿ ಹ್ಯಾಕರ್ ಶರ್ಮಾ ಅವರ ಪ್ಯಾನ್ ಕಾರ್ಡ್ ಸಂಖ್ಯೆ, ಮತ್ತೊಂದು ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಬಳಕೆ ಮಾಡುತ್ತಿರುವ ಮೊಬೈಲ್ ಮಾಹಿತಿಗಳ ಜತೆ ವಾಟ್ಸ್‌ಆ್ಯಪ್‌ನಲ್ಲಿ ಹಾಕಿಕೊಂಡಿದ್ದ ಪ್ರೊಫೈಲ್ ಚಿತ್ರ ಸಮೇತ ಬಹಿರಂಗಗೊಳಿಸಿದ್ದಾನೆ.
from India & World News in Kannada | VK Polls https://ift.tt/2uXsfWq