ನಿತ್ಯ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ವೋಲ್ವೊ ಬಸ್‌ಗೆ ಖರೀದಿ ಹಣ ಹೊರತುಪಡಿಸಿ ನಿರ್ವಹಣೆಗೇ ಕಿ.ಮೀಗೆ 56 ರೂ. ವೆಚ್ಚವಾಗುತ್ತಿದೆ. ಹೀಗಾಗಿ ಬೆಲೆ ಏರಿಕೆ ಮತ್ತು ನಷ್ಟದ ಹೊರೆಯನ್ನು ತಪ್ಪಿಸಲು ಡೀಸೆಲ್ ಬಸ್‌ಗಳ ಬದಲಿಗೆ ಹಂತ ಹಂತವಾಗಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲು ಕೆಎಸ್‌ಆರ್‌ಟಿಸಿ ಸಂಸ್ಥೆ ನಿರ್ಧರಿಸಿದೆ. ಇದಕ್ಕಾಗಿ ಹೈದರಾಬಾದ್‌ನ ಒಲೆಕ್ಟ್ರಾ ಗ್ರೀನ್‌ಟೆಕ್ ಲಿ. ಸಂಸ್ಥೆಯೊಂದಿಗೆ ಕೆಎಸ್‌ಆರ್‌ಟಿಸಿ ಒಪ್ಪಂದ ಮಾಡಿಕೊಂಡಿದೆ.
from India & World News in Kannada | VK Polls https://ift.tt/KrALc0w