ಚಿನ್ನ ಬೆಳ್ಳಿಯ ದರ ಇಳಿಕೆಗಾಗಿ ನಿರೀಕ್ಷೆ ಮಾಡುತ್ತಿದ್ದ ಆಭರಣ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಇಂದು ವಿಶೇಷವಾಗಿ ಅಕ್ಷಯ ತೃತೀಯ ದಿನದಂದೇ ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಚಿನ್ನ ಖರೀದಿ ಸೇರಿದಂತೆ ಇನ್ನಿತರ ಶುಭಕಾರ್ಯಗಳಿಗೆ ಅಕ್ಷಯ ತೃತೀಯ ಒಳ್ಳೆಯ ದಿನವೆಂದು ಭಾವಿಸಲಾಗಿದೆ. ಇದೇ ಕಾರಣಕ್ಕೆ ಅಕ್ಷಯ ತೃತೀಯದ ದಿನ ಚಿನ್ನದ ಅಂಗಡಿಗಳಳು ಗ್ರಾಹಕರಿಂದಲೇ ತುಂಬಿ ತುಳುಕುತ್ತಿರುತ್ತವೆ. ಹೀಗಾಗಿ ಗ್ರಾಹಕರಿಗಾಗಿ ಇಂದಿನ ಚಿನ್ನದ ಬೆಲೆ ಇಲ್ಲಿ ಕೊಡಲಾಗಿದೆ.
from India & World News in Kannada | VK Polls https://ift.tt/w5iPcX9