ಇಷ್ಟೆಲ್ಲ ಅಪಮಾನವಾಗುವುದಾದರೆ ಯಾರು ಜಡ್ಜ್ ಆಗುತ್ತಾರೆ: ರಂಜನ್‌ ಗೊಗೊಯ್‌

ಕೇವಲ 6.8 ಲಕ್ಷ ರೂ. ಉಳಿತಾಯ ಮತ್ತು ಇಡೀ ವೃತ್ತಿ ಜೀವನದ 40 ಲಕ್ಷ ರೂ.ನಷ್ಟು ಭವಿಷ್ಯ ನಿಧಿಯೊಂದಿಗೆ ನಿವೃತ್ತಿಯಾಗುವ ನನ್ನ ನನ್ನ ನಿಸ್ವಾರ್ಥ ಸೇವೆಗೆ ಇಂಥ ಆರೋಪಗಳೇ ಗೌರವ ಎಂದಾದರೆ ನಾನು ಅವುಗಳನ್ನು ನಿರಾಕರಿಸುವಷ್ಟು ಕೆಳಮಟ್ಟಕ್ಕೆ ಹೋಗುವುದಿಲ್ಲ ಎಂದರು.

from India & World News in Kannada | VK Polls http://bit.ly/2UNA1kv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...