'ಹೊಸ ನೋಟುಗಳು ಹಸಿರುಯುಕ್ತ ಹಳದಿ ಬಣ್ಣದ್ದಾಗಿರುತ್ತವೆ. ಒಟ್ಟಾರೆ ಹೊಸ ವಿನ್ಯಾಸ ಹೊಂದಿರಲಿದ್ದು, ಜಿಯೋಮೆಟ್ರಿಕ್ ವಿನ್ಯಾಸ ಹೊಂದಿರಲಿದೆ' ಎಂದು ಆರ್‌ಬಿಐ ಪ್ರಕಟಣೆ ಹೇಳಿದೆ. ಹೊಸ 20 ರೂ ನೋಟುಗಳ ಹಿಂಭಾಗದಲ್ಲಿ ಎಲ್ಲೋರಾ ಗುಹೆಗಳ ಚಿತ್ರ ಇರಲಿದ್ದು, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ ಎಂದು ಆರ್‌ಬಿಐ ಹೇಳಿದೆ.
from India & World News in Kannada | VK Polls http://bit.ly/2ZBXpjL