ನಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಎಂಜಿನ್ ದೋಷ ಕಂಡು ಬಂದ ಕಾರಣ ಅನಿವಾರ್ಯವಾಗಿ ದಿಲ್ಲಿಗೆ ವಾಪಸ್ಸಾಗಬೇಕಾಗಿದ್ದು, ಬಿಹಾರದ ಸಮಸ್ತಿಪುರ, ಒರಿಸ್ಸಾದ ಬಾಲಾಸೋರ್ ಮತ್ತು ಮಹಾರಾಷ್ಟ್ರದ ಸಂಗಮ್‌ನರ್‌ನಲ್ಲಿ ನಡೆಯಬೇಕಿದ್ದ ಚುನಾವಣಾ ಪ್ರಚಾರ ಕಾರ್ಯ ತಡವಾಗಲಿದೆ.
from India & World News in Kannada | VK Polls http://bit.ly/2VkeDTJ