ರವಾಂಡಾದಲ್ಲಿ ನಡೆದಿದ್ದ ನರಮೇಧದ ಬಗ್ಗೆ ವರದಿ ಮಾಡಲು ತೆರಳಿದ್ದ ಸಾಲ್ಗಾಡೋ ಅಲ್ಲಿಂದ ವಾಪಸ್ ಬಂದ ಬಳಿಕ ತಮ್ಮ ನೆನಪುಗಳ ಟ್ರಾಪಿಕಲ್ ಸ್ವರ್ಗ ನಾಶವಾಗಿದ್ದನ್ನು ಅವರು ಗಮನಿಸಿದ್ದರು. ಬಳಿಕ, ಬ್ರೆಜಿಲ್ ಮೂಲದ ಆ ಜೋಡಿ ನಾಶವಾಗಿದ್ದ ಕಾಡನ್ನೇ ಮರುಸೃಷ್ಟಿ ಮಾಡಿದ್ದಾರೆ.
from India & World News in Kannada | VK Polls http://bit.ly/2L6OGDe