ತುರ್ತು ಸಂದರ್ಭದಲ್ಲಿ ಯೋಧರ ಹಾಗೂ ಸೇನಾ ಸಲಕರಣೆಗಳ ರವಾನೆ, ಎಂ-777 ಅಲ್ಟ್ರಾ ಲೈಟ್ ಹೋವಿಟ್ಜರ್ ಫಿರಂಗಿ ಸೇರಿ ಹಲವು ಶಸ್ತ್ರಾಸ್ತ್ರಗಳ ಪೂರೈಕೆ ಹಾಗೂ ಇಂಧನ ಸಾಗಿಸುವುದು ಸೇರಿ ನಾನಾ ವಿಧದಲ್ಲಿ ಈ ಕಾಪ್ಟರ್‌ಗಳಿಂದ ವಾಯುಪಡೆಗೆ ಅನುಕೂಲವಾಗಲಿದೆ.
from India & World News in Kannada | VK Polls https://ift.tt/2WpLsev