ಪ್ರತಿ ಕ್ಷೇತ್ರದಲ್ಲಿ ಒಂದು ಮತಗಟ್ಟೆಯ ವಿವಿಪ್ಯಾಟ್ ಸಮೀಕ್ಷೆ ಮಾಡಿ, ಮತ ಯಂತ್ರದ ಕಾರ್ಯಕ್ಷಮತೆ ಹಾಗೂ ತಿರುಚಲು ಸಾಧ್ಯವಿಲ್ಲದೇ ಇರುವ ಅದರ ಖಚಿತತೆ ಬಗ್ಗೆ ಮನವರಿಕೆ ಮಾಡಿಕೊಡಲು ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ.
from India & World News in Kannada | VK Polls https://ift.tt/2JFWHhL