'ರೈಲ್ವೆಯ ಇತಿಹಾಸದಲ್ಲೇ ಮುಂದಿನ ವರ್ಷಕ್ಕೆ ನಿಗದಿಪಡಿಸಿದ 1.58 ಲಕ್ಷ ಕೋಟಿ ಅನುದಾನ ಅತ್ಯಧಿಕವಾಗಿದೆ.. ಸಂಪೂರ್ಣ ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದ ಜನತೆಗೆ ವಿಶ್ವದರ್ಜೆಯ ಪ್ರಯಾಣದ ಅನುಭವ ನೀಡಲಿದೆ' ಎಂದು ಸಚಿವರು ಬಜೆಟ್ ಭಾಷಣದ ವೇಳೆ ತಿಳಿಸಿದರು.
from India & World News in Kannada | VK Polls http://bit.ly/2t1dJeN