ಉಗ್ರರ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಈ ಮೂರು ರಾಷ್ಟ್ರಗಳು, ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವ ಮತ್ತು ವೀಟೋ ಅಧಿಕಾರ ಸ್ಥಾನಮಾನ ಹೊಂದಿದ್ದ, ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಸ್ತಾಪಕ್ಕೆ ಮತ್ತೊಮ್ಮೆ ಬಲ ಬಂದಿದೆ.
from India & World News in Kannada | VK Polls https://ift.tt/2GPfjtd