ನಮ್ಮಲ್ಲೇ ಇದ್ದಾನೆ ಅಜರ್‌, ಸಾಕ್ಷಿ ಕೊಟ್ಟರೆ ಬಂಧಿಸ್ತೀವಿ: ಪಾಕ್‌ ವಿದೇಶಾಂಗ ಸಚಿವಾಲಯ

ಜೈಷೆ ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಾಕಿಸ್ತಾದಲ್ಲೇ ಇರುವುದಾಗಿ ಅಲ್ಲಿನ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದ್ದು, ಭಾರತ ಸೂಕ್ತ ಸಾಕ್ಷಿಗಳನ್ನು ನೀಡಿದರೆ, ಅವುಗಳನ್ನು ಅಲ್ಲಿನ ಕೋರ್ಟ್‌ ಪುರಸ್ಕರಿಸಿದರೆ ಮಾತ್ರ ಆತನನ್ನು ಬಂಧಿಸುವುದಾಗಿ ಹೇಳಿದೆ.

from India & World News in Kannada | VK Polls https://ift.tt/2UcURWb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...