ಕನ್ನಡದಲ್ಲೂ ಕಣ್ಣು ಮಿಟುಕಿಸಲಿದ್ದಾರೆ ಕಣ್ಸನ್ನೆ ಚೆಲುವೆ

ಕನ್ನಡ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗಿ ಹವಾ ಎಬ್ಬಿಸುತ್ತಿರುವುದು ಗೊತ್ತೇ ಇದೆ. ಇದಕ್ಕೆ ತಾಜಾ ನಿದರ್ಶನ ಎಂದರೆ ಕೆಜಿಎಫ್. ಇದೀಗ ಬೇರೆ ಭಾಷೆಯ ಸಿನಿಮಾಗಳೂ ಕನ್ನಡಕ್ಕೆ ಬರುತ್ತಿವೆ. ರಜನಿಕಾಂತ್ ಅಭಿನಯದ ಪೆಟ್ಟಾ, ರಾಮ್ ಚರಣ್‍ರ ವಿನಯ ವಿಧೇಯ ರಾಮ ಚಿತ್ರಗಳು ಡಬ್ ಆಗಲಿವೆ ಎಂಬ ಸುದ್ದಿ ಇದೆ. ಇದೀಗ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಒರು ಅಡಾರ್ ಲವ್ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಪ್ರೇಮಿಗಳ ದಿನಾಚರಣೆ ದಿನ ಪ್ರೇಕ್ಷಕರ ಮುಂದೆ ಬರುತ್ತಿದೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2AkZXIb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...