ಧನ್ವೀರ್ ನಾಯಕತ್ವ ಹಾಗೂ ಸುನಿ ನಿರ್ದೇಶನದ 'ಬಜಾರ್' ಚಿತ್ರವು ನಾಳೆ ಶುಕ್ರವಾರ, ಫೆಬ್ರವರಿ 1,2019ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೊಸ ಹೀರೋ ಧನ್ವೀರ್ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಪಡೆಯಲಿದ್ದಾರೆ. ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಭಾರತಿ ಫಿಲ್ಮ್ ಪ್ರೊಡಕ್ಷನ್ಸ್ ಅಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ.
from Sandalwood News: Kannada Cinema, Film, Movie Reviews News | Vijaya Karnataka http://bit.ly/2RVSpGu