ಫಿಲಿಪ್ಪೀನ್ಸ್‌ನಲ್ಲಿ ಮಹಿಳೆಯೊಬ್ಬಳು ಏಕಾಂಗಿಯಾಗಿ ವಿಮಾನದಲ್ಲಿ ಪ್ರಯಣಿಸಿದ್ದಾಳೆ. ಲೂಯಿಸಾ ಎರಿಸ್ಪ್ ಎನ್ನುವ ಮಹಿಳೆ ದಾವೋವ್‌ನಿಂದ ಮನಿಲಾಗೆ ರಾಣಿಯಂತೆ ಒಬ್ಬಳೇ ಪ್ರಯಾಣಿಸಿದ್ದು, ಪ್ರಯಾಣದ ವೇಳೆ ಖುಷಿಯಿಂದ ಈಕೆ ನಲಿದಾಡಿ ಒಂದು ಸೀಟಿನಿಂದ ಮತ್ತೊಂದು ಸೀಟಿಗೆ ಜಿಗಿದಾಡಿದ್ದಾಳೆ. ಫಿಲಿಪ್ಪೀನ್ಸ್ ಏರ್‌ಲೈನ್ಸ್‌ನ ಈ ನಡೆಗೆ ಜನರು ಸಹ ಅಚ್ಚರಿ ವ್ಯಕ್ತಪಡಿಸಿದ್ದು, ಏರ್‌ಲೈನ್ಸ್ ಕಂಪನಿಯ ಸೇವೆಗೆ ಹ್ಯಾಟ್ಸಾಫ್ ಎಂದಿದ್ದಾರೆ.
from India & World News in Kannada | VK Polls http://bit.ly/2Anat1l