47 ವರ್ಷದ ಲಂಕಾ ಮಹಿಳೆ ಶಬರಿಮಲೆ ದೇಗುಲ ಪ್ರವೇಶ ನಿಜ: ದೃಢಪಡಿಸಿದ ಸಿಸಿಟಿವಿ

ಗುರುವಾರ ರಾತ್ರಿ 10:45ರ ಸುಮಾರಿಗೆ ಶಬರಿಮಲೆ ದೇಗುಲಕ್ಕೆ ಶ್ರೀಲಂಕಾ ಮೂಲದ 47 ವರ್ಷದ ಮಹಿಳೆ ಪ್ರವೇಶಿಸಿರುವುದು ಸಿಸಿಟಿವಿ ದೃಶ್ಯಗಳಿಂದ ದೃಢಪಟ್ಟಿದೆ. ಹಾಗಿದ್ದರೂ ಸುರಕ್ಷತೆಯ ಭೀತಿಯಿಂದ ಮಹಿಳೆ ಬಹಿರಂಗವಾಗಿ ಅದನ್ನು ನಿರಾಕರಿಸಿದ್ದರು.

from India & World News in Kannada | VK Polls http://bit.ly/2TsvSNL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...