ಗಾಳಿಪಟ 2 ಹಾರಿಸಲು ಬರುತ್ತಿದ್ದಾರೆ ಬೆಡಗಿಯರು

ಸದ್ದಿಲ್ಲದೇ ಮತ್ತೊಂದು ಗಾಳಿಪಟ ಹಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌, ಈ ಚಿತ್ರಕ್ಕಾಗಿ ಇಬ್ಬರು ನಾಯಕಿಯರ ಆಯ್ಕೆ ಕೂಡ ಆಗಿದೆ. ಲವಲವಿಕೆಗೆ ಸಿಕ್ಕ ಮಾಹಿತಿಯಂತೆ ಶರ್ಮಿಳಾ ಮಾಂಡ್ರೆ ಮತ್ತು ಸೋನಾಲ್‌ ಮಂಥೆರೋ ಈ ಚಿತ್ರದ ನಾಯಕಿಯರು ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದು ಮತ್ತೊಂದು ಪಾತ್ರಕ್ಕೆ ಚೈನಾದಿಂದ ಬೆಡಗಿಯೊಬ್ಬರು ಬರಲಿದ್ದಾರೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2R5aodo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...