107ರ ವೃದ್ಧನಿಗೆ ಕೃತಕ ಮಂಡಿ ಚಿಪ್ಪು ಚಿಕಿತ್ಸೆ ಯಶಸ್ವಿ: ಗಿನ್ನಿಸ್‌ ಸೇರಲಿದೆ ಸಾಧನೆ

107 ವರ್ಷದ ಗುರುಚರಣ್‌ ಅವರಿಗೆ ಕೃತಕ ಮಂಡಿ ಚಿಪ್ಪು ಅಳವಡಿಸುವ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಸಾಧನೆ ದಾಖಲಾಗಿದೆ. ವಿಶ್ವದಲ್ಲೇ ಇದೇ ಮೊದಲ ಬಾರಿಗೆ 107 ವರ್ಷದ ವೃದ್ಧರಿಗೆ ಮಾಡಿರುವ ಕೃತಕ ಮಂಡಿ ಚಿಪ್ಪು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಈ ಸಾಧನೆ ಗಿನ್ನಿಸ್‌ ಪುಟ ಸೇರಿಸಲು ತಯಾರಿ ನಡೆಸಲಾಗಿದೆ.

from India & World News in Kannada | VK Polls http://bit.ly/2HnEGn7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...