ತ್ರಿವಳಿ ತಲಾಕ್‌ ಕಾನೂನು ಖಚಿತ ಎಂದ ಪ್ರಧಾನಿ

ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮುಸ್ಲಿಂ ಮಹಿಳೆಯರ ಜೀವಕ್ಕೆ ಕುತ್ತು ತಂದಿರುವ ಅನಿಷ್ಠ ಪದ್ಧತಿಯ ಆಚರಣೆ ರದ್ದುಗೊಳಿಸುವ ತಮ್ಮ ಬದ್ಧತೆ ಅಚಲ ಎಂದರು. ಈ ಪ್ರಕರಣದಲ್ಲಿ ಅಡಿಗಡಿಗೂ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ ಅನ್ನು ತೀವ್ರ ತರಾಟೆಗೆ ಗುರಿ ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಿಂದೆ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದ ಪಕ್ಷ ಮಹಿಳೆಯರ ಹಿತರಕ್ಷಣೆಯನ್ನು ಸಂಪೂರ್ಣ ಮರೆತಿತ್ತು ಎಂದು ಆರೋಪಿಸಿದರು.

from India & World News in Kannada | VK Polls http://bit.ly/2EGiUrI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...