ದೀಪ್‌ವೀರ್‌ ಪರಿಣಯಕ್ಕೆ ಸಾಕ್ಷಿಯಾಗಲಿರುವ ಲೇಕ್‌ ಕೊಮೊ

ಯೂರೋಪ್‌ನಲ್ಲಿರುವ ಲೇಕ್‌ ಕೊಮೊ ಪ್ರಕೃತಿಯಲ್ಲಿ ಸೌಂದರ್ಯವೆಲ್ಲಾ ಒಂದೇ ಕಡೆ ಮಡುಗಟ್ಟಿದಂತೆ ಸುಂದರವಾಗಿದೆ. ಈಗಾಗಲೇ ಹಾಲಿವುಡ್‌ನ ಖ್ಯಾತ ಸಿಲೆಬ್ರಿಟಿಗಳ ಮದುವೆಯೂ ಇಲ್ಲಿ ನಡೆದಿದೆ.

from Sandalwood News: Kannada Cinema, Film, Movie Reviews News | Vijaya Karnataka https://ift.tt/2PZy5lG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...