ಬುಧವಾರ ರಾತ್ರಿ ಚೈನ್ನೈನ ಪುಜಾಲ್‌ನಲ್ಲಿ ಈ ಘಟನೆ ನಡೆದಿದ್ದು, ಕಳ್ಳನನ್ನು ಪೆರಿಯಪಾಳ್ಯಂ ನಿವಾಸಿ 27 ವರ್ಷದ ಬಾಲಾಜಿ ಅಲಿಯಾಸ್ ಬಾಲಕೃಷ್ಣನ್ ಎಂದು ಗುರುತಿಸಲಾಗಿದೆ. ಈತ ಈ ಹಿಂದೆಯೂ ಕಳ್ಳತನದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ.
from India & World News in Kannada | VK Polls https://ift.tt/2FR8jfG