ಸುಪ್ರೀಂ ನಿಲುವಿಗೆ ಸಂಘ ಗರಂ: ಮರಳಿ ಮಂದಿರ ಚಳವಳಿ, ಕೇಂದ್ರದ ಮೇಲೆ ಒತ್ತಡ

ಇದೇ ವೇಳೆ ಅಯೋಧ್ಯೆ ಪ್ರಕರಣ ತೀರ್ಪು ನ್ಯಾಯಾಲಯದ ಸದ್ಯದ ಆದ್ಯತೆ ಅಲ್ಲ ಎಂಬ ಸುಪ್ರೀಂ ಕೋರ್ಟ್‌ ಅಭಿಪ್ರಾಯದಿಂದ ದೇಶದ ಹಿಂದೂಗಳಿಗೆ ಅವಮಾನವಾಗಿದೆ ಎಂದು ಕಿಡಿಕಾರಿರುವ ಸಂಘ ಪರಿವಾರ, ಸರಕಾರ ಕೂಡಲೇ ಮಂದಿರ ನಿರ್ಮಾಣಕ್ಕೆ ಶಾಸನ ರೂಪಿಸಬೇಕೆಂದು ಪುನರುಚ್ಚರಿಸಿದೆ.

from India & World News in Kannada | VK Polls https://ift.tt/2qrL2GC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...