ಕೃತಕ ಸರೋವರ ಸೃಷ್ಟಿಸಿದ ಚೀನಾ ಭೂ ಕುಸಿತ, ಅರುಣಾಚಲ ಪ್ರದೇಶದಲ್ಲಿ ಪ್ರವಾಹದ ಎಚ್ಚರಿಕೆ

ಯಾರ್ಲುಂಗ್ ತ್ಸಾಂಗ್‌ಪೋ (ಬ್ರಹ್ಮಪುತ್ರಾದ ಮೂಲ ತೊರೆ) ನದಿ ಹರಿಯುವ ಆಳವಾದ ಕಣಿವೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಕುಸಿತ ಅಣೆಕಟ್ಟು-ತರಹದ ತಡೆಗೋಡೆ ಸೃಷ್ಟಿಸಿದೆ ಎಂದು ಸ್ಥಳೀಯ ತುರ್ತು ಸ್ಥಿತಿ ನಿರ್ವಹಣಾ ಕಚೇರಿ ತಿಳಿಸಿದೆ.

from India & World News in Kannada | VK Polls https://ift.tt/2Ez7nMq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...