ಅನುಷ್ಕಾ ಶೆಟ್ಟಿ 'Happu Birthday' ಹಿಂದಿರುವ ಅರ್ಥ ಇದೇನಾ?

ಶೀಘ್ರದಲ್ಲೇ ಅವರು ಸಪ್ತಪದಿ ತುಳಿಯಲಿದ್ದಾರಾ? ಇದೇ ನವೆಂಬರ್ 7ಕ್ಕೆ ಅನುಷ್ಕಾ ಹುಟ್ಟುಹಬ್ಬ. ಅಂದು ಏನಾದರೂ ತನ್ನ ಮದುವೆ ಬಗ್ಗೆ ಸುಳಿವು ನೀಡುತ್ತಾರಾ ಎಂದು ಅಭಿಮಾನಿಗಳು ಕಾದಿದ್ದಾರೆ.

from Sandalwood News: Kannada Cinema, Film, Movie Reviews News | Vijaya Karnataka https://ift.tt/2CQnId9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...