ಕುಡಿದ ನಶೆಯಲ್ಲಿ ಜೀವಂತ ಕೋಳಿ ತಿಂದ ಯುವಕ

ಕುಡುಕ ಯುವಕನೊಬ್ಬ ಜೀವಂತವಾಗಿದ್ದ ಕೋಳಿಯನ್ನೇ ತಿಂದ ವಿಲಕ್ಷಣ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮದ್ಯಪಾನ ಮಾಡಿದ್ದ ಇಬ್ಬರು ಯುವಕರು ಮನೆಗೆ ಹೋಗುವ ವೇಳೆ ಒಬ್ಬ ಯುವಕ ಈ ಕೃತ್ಯ ನಡೆಸಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

from India & World News in Kannada | VK Polls https://ift.tt/2LOwyxR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...