ಗೆಳತಿಯಿಂದ ಬಲವಂತದ ರಾಖಿ ಕಟ್ಟಿಸಿದ ಶಿಕ್ಷಕರು: ಶಾಲಾ ಕಟ್ಟಡದಿಂದ ಜಿಗಿದ ವಿದ್ಯಾರ್ಥಿ

ಪುರ ರಾಜಧಾನಿ ಅಗರ್ತಲಾದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರು ಬಲವಂತವಾಗಿ ಗೆಳತಿಯಿಂದ ರಾಖಿ ಕಟ್ಟಿಸಲು ಯತ್ನಸಿದ ಪರಿಣಾಮ ಯುವಕನೊಬ್ಬ ಶಾಲಾ ಕಟ್ಟಡದ ಮೇಲಿನಿಂದ ಕೆಳಕ್ಕೆ ಜಿಗಿದಿರುವ ಘಟನೆ ನಡೆದಿದೆ.

from India & World News in Kannada | VK Polls https://ift.tt/2LDxEr7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...