ಮಣಿಪುರ ಬಂಡುಕೋರರಿಗೆ ಪೊಲೀಸ್ ಬಂದೂಕುಗಳನ್ನು ರವಾನಿಸಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಯಮ್ತಾಂಗ್ ಹಾಕಿಪ್ ಹಾಗೂ ಕುಕಿ ರೆವಲ್ಯೂಷನರಿ ಆರ್ಮಿ ಹೆಸರಿನ ಭೂಗತ ಸಂಘಟನೆಯ ಅಧ್ಯಕ್ಷ ಡೇವಿಡ್ ಡೇವಿಡ್ ಹ್ಯಾಂಗ್`ಶಿಂಗ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
from India & World News in Kannada | VK Polls https://ift.tt/2P5rv9b