ಗಂಡನನ್ನು ಕೊಲ್ಲು, ನಿನ್ನ ಹೆಂಡತಿಯಾಗುತ್ತೇನೆ: ಧೂರ್ತೆಯೊಬ್ಬಳ ವಂಚನೆಯ ಕಥೆ

ಆಕೆ 36 ವರ್ಷದ ಮಹಿಳೆ. 17 ಮತ್ತು 14 ವರ್ಷದ ಇಬ್ಬರು ಹೆಣ್ಣುಮಕ್ಕಳ ತಾಯಿ. ಅಕ್ರಮ ಸಂಬಂಧವನ್ನಿಟ್ಟುಕೊಂಡವನ ಜತೆ ಮದುವೆಯಾಗಲು ಪತಿಯನ್ನಾಕೆ ಕೊಲ್ಲಿಸಿದ್ದಾಳೆ. ಸಿಸಿ ಟಿವಿ ದೃಶ್ಯಾವಳಿ ಸಹಾಯದಿಂದ ನಿಗೂಢ ಕೊಲೆ ರಹಸ್ಯವನ್ನು ಭೇದಿಸಿರುವ ಪೊಲೀಸರು ಆಕೆಯನ್ನೀಗ ಕಂಬಿಯ ಹಿಂದೆ ಅಟ್ಟಿದ್ದಾರೆ.

from India & World News in Kannada | VK Polls https://ift.tt/2Ko0MSw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...