ಕೇರಳ ಸಂತ್ರಸ್ತರಿಗೆ ಎಲ್‌ಐಸಿಯಿಂದ ಬಂದ 80 ಸಾವಿರ ರೂ. ನೀಡಿದ ಎಂಬಿಎ ವಿದ್ಯಾರ್ಥಿನಿ
'ಜೀವನದ ಮೌಲ್ಯವನ್ನು ಅವಧಿಯಿಂದಲ್ಲ, ಕೊಡುಗೆಯಿಂದ ನಿರ್ಧರಿಸಬಹುದು' ಎಂಬ ಮಾತು ತಿರುಚಿಯ ಸಾರಾನಾಥನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿನಿ ಎ.ಕೆ.ಶೃತಿ ಅವರಿಂದ ಸಾಬೀತಾಗಿದೆ.
from India & World News in Kannada | VK Polls https://ift.tt/2OVx8XB