ಅಭಿಮಾನಿಯ ಹತ್ತು ವರ್ಷದ ಕನಸು ನನಸು ಮಾಡಿದ ಪುನೀತ್‌

ಹತ್ತು ವರ್ಷಗಳಿಂದ ಡಾ.ರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರನ್ನು ನೋಡುವ ಕನಸು ಹೊಂದಿದ್ದರು ಹುಬ್ಬಳ್ಳಿಯ ಶಿಕ್ಷಕಿ ಸುನಂದಾ ವೆರ್ಣೆಕರ್‌. ಈ ಕನಸನ್ನು ಈಡೇರಿಸುವ ಮೂಲಕ ಶಿಕ್ಷಕಿಯ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ ಪವರ್‌ಸ್ಟಾರ್‌.

from Sandalwood News: Kannada Cinema, Film, Movie Reviews News | Vijaya Karnataka https://ift.tt/2myQtlp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...