ಬಡವರ ಹಸಿವು ತಣಿಸುವ ರೋಟಿ ಬ್ಯಾಂಕ್‌

ಕೆಲವರ ಬಳಿ ತಿಂದು ಮುಗಿಸಲಾಗದೆ ಎಸೆಯುವಷ್ಟು ಆಹಾರ. ಅದೆಷ್ಟೋ ಮಂದಿಗೆ ಹೊತ್ತಿನ ತುತ್ತಿಗೂ ತತ್ವಾರ. ಹೋಟೆಲ್‌, ಮದುವೆ ಹಾಲ್‌, ಪಾರ್ಟಿಗಳಲ್ಲಿ ಮಿಕ್ಕಿದ ಆಹಾರವನ್ನು ತಿಪ್ಪೆಗೆ ಎಸೆಯುತ್ತಾರೆ. ಬಡವರು ಅಲ್ಲಿಂದ ಹೆಕ್ಕಿಕೊಳ್ಳುತ್ತಾರೆ.

from India & World News in Kannada | VK Polls https://ift.tt/2JOIidW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...