ಸರಕಾರದ ಮೇಲಿನ ಅವಿಶ್ವಾಸ ನಿರ್ಣಯವಲ್ಲ, ಪ್ರತಿಪಕ್ಷ ಒಕ್ಕೂಟಗಳ ವಿಶ್ವಾಸದ ಪರೀಕ್ಷೆ: ಮೋದಿ

ವಿಕಾಸದ ನಕಾರಾತ್ಮಕತೆಯನ್ನು ದೇಶ ನೋಡುತ್ತಿದೆ. ಅವರ ನಕಾರಾತ್ಮಕ ಭಾವನೆಯನ್ನು ದೇಶ ನೋಡುತ್ತಿದೆ. ಅವರಿಗೆ ಸದನದಲ್ಲಿ ಬಹುಮತವೂ ಇಲ್ಲ. ಹಾಗಿದ್ದರೂ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

from India & World News in Kannada | VK Polls https://ift.tt/2Lz0xWk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...