ಸೇನೆ ಸೇರಲು ಸಜ್ಜಾಗಿದೆ ಅಗ್ನಿ 5

ಮುಡಿಯಲ್ಲಿ ಅಣ್ವಸ್ತ್ರಗಳ ಸಿಡಿತಲೆಯನ್ನು ಹೊತ್ತು 5000 ಕಿ.ಮೀ. ದೂರದ ಗುರಿಯನ್ನೂ ಕರಾರುವಕ್ಕಾಗಿ ಹೊಡೆದುರುಳಿಸಬಲ್ಲ ಅಗ್ನಿ -5 ಖಂಡಾಂತರ ಕ್ಷಿಪಣಿ ಸೇನೆಯ ಬತ್ತಳಿಕೆ ಸೇರಲು ಸಜ್ಜಾಗಿದೆ.

from India & World News in Kannada | VK Polls https://ift.tt/2KA8ie5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...