Investments in India to Increase: ಜನಪ್ರಿಯ ಆಡಳಿತದ ಪರಿಣಾಮ ಲಂಕಾದ ಆರ್ಥಿಕತೆಯು ತೀವ್ರ ಕುಸಿದಿದ್ದು, ಹಣದುಬ್ಬರವು ಶೇ.70ರಷ್ಟನ್ನು ಮುಟ್ಟಿದೆ. ಆಹಾರ ಮತ್ತು ಇಂಧನದ ಕೊರತೆಯಿಂದಾಗಿ ದೇಶದಲ್ಲಿ ದಂಗೆ ಬಿರುಸಾಗಿ ಆ ದೇಶದ ಅಧ್ಯಕ್ಷರನ್ನೇ ಓಡಿಸಲಾಯಿತು. ಇತ್ತ, ಪಾಕಿಸ್ತಾನವು ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿ, ದಿವಾಳಿ ಸ್ಥಿತಿಯಲ್ಲಿದ್ದು ಆಹಾರದ ಕೊರತೆಯನ್ನು ಎದುರಿಸುತ್ತಿದೆ. 32ರಿಂದ 40 ಶತಕೋಟಿ ಡಾಲರ್ ನಷ್ಟವನ್ನು ಪಾಕಿಸ್ತಾನ ಅನುಭವಿಸಿದ್ದು, 2023 ಅನ್ನುವುದು ದೊಡ್ಡ ಸವಾಲನ್ನು ತಂದಿಟ್ಟಿದೆ.
from India & World News in Kannada | VK Polls https://ift.tt/2sucF7M
Covid Variant XBB 1.5 in India: ದೇಶಕ್ಕೆ ಹೊಸ ಓಮಿಕ್ರಾನ್ ಉಪತಳಿ ಎಕ್ಸ್‌ಬಿಬಿ.1.5 ಎಂಟ್ರಿ
Covid Restriction to China Passengers: ಭಾರತದ ಬಳಿಕ ಅಮೆರಿಕ, ಬ್ರಿಟನ್, ಫ್ರಾನ್ಸ್, ಇಟಲಿ, ಮಲೇಷ್ಯಾ, ಜಪಾನ್ ಸೇರಿ ಹತ್ತಕ್ಕೂ ಹೆಚ್ಚು ದೇಶಗಳು ಕೋವಿಡ್ ಸೋಂಕಿನ ಸುಳಿಗೆ ಸಿಲುಕಿರುವ ಚೀನಾ ಪ್ರಯಾಣಿಕರಿಗೆ ಕಠಿಣ ನಿಬಂಧ ವಿಧಿಸಿವೆ. ಚೀನಾದಲ್ಲಿ ಒಮಿಕ್ರಾನ್ ಬಿಎಫ್.7 ಉಪ ತಳಿಯ ಸೋಂಕಿಗೆ ಕೊಟ್ಯಂತರ ಮಂದಿ ಸಿಲುಕಿರುವ ವರದಿ ಬೆನ್ನಿಗೆ ಎಚ್ಚೆತ್ತುಕೊಂಡಿರುವ ಅನೇಕ ದೇಶಗಳು ಚೀನಿ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿವೆ.
from India & World News in Kannada | VK Polls https://ift.tt/eBZOfos
from India & World News in Kannada | VK Polls https://ift.tt/eBZOfos
Financial Discipline | 2023 ಹಿತವಾಗಿರಲು ಬೇಕು ಹಣಕಾಸು ಶಿಸ್ತು: ಹೊಸ ವರ್ಷಕ್ಕೆ ಆರ್ಥಿಕ 'ಪಂಚತಂತ್ರ'
Financial Emergency: ಹಣಕಾಸು ತಜ್ಞರ ಪ್ರಕಾರ ಹೂಡಿಕೆದಾರರು ಪ್ರತಿ ತಿಂಗಳೂ ತಮ್ಮ ದುಡಿಮೆಯ ಶೇ.20-25ರಷ್ಟನ್ನು ಉಳಿಸಲೇ ಬೇಕು. ಭವಿಷ್ಯದಲ್ಲಿ ಎದುರಾಗುವ ಅಪಾಯಗಳು ಮತ್ತು ಹೂಡಿಕೆಗೆ ಅನುಸಾರವಾಗಿ ದುಡಿಮೆಯ ಹಣವನ್ನು ವಿಭಜಿಸಬೇಕು. ಗಳಿಸಿದ್ದರಲ್ಲಿ ಖರ್ಚುಗಳ ಬಳಿಕ ಮಾಡುವುದು ಉಳಿತಾಯವಲ್ಲ. ಬಂದ ಹಣದಲ್ಲಿ ಮೊದಲು ಉಳಿತಾಯಕ್ಕೆ ತೆಗೆದಿಟ್ಟು, ಉಳಿದದ್ದರಲ್ಲಿ ಖರ್ಚುಗಳನ್ನು ನಿಭಾಯಿಸಬೇಕು. ಮನೆ ಮಂದಿಯ ಅನಾರೋಗ್ಯ ಮುಂತಾದ ಅನಿರೀಕ್ಷಿತ ‘ತುರ್ತು’ಗಳನ್ನು ಎದುರಿಸಲು ಸಿದ್ಧರಿರಬೇಕು.
from India & World News in Kannada | VK Polls https://ift.tt/JkeTo1I
from India & World News in Kannada | VK Polls https://ift.tt/JkeTo1I
Water Metro: ಕೊಚ್ಚಿಯಲ್ಲಿ ವಾಟರ್ ಮೆಟ್ರೋ ಎಸಿ ಬೋಟ್ ಸಿದ್ದ: ಸ್ವಯಂಚಾಲಿತ ಮುಚ್ಚುವ ಡೋರ್
ಕೇರಳದ ಪ್ರವಾಸಿ ತಾಣಗಳು ಎಂತವರನ್ನು ಮಂತ್ರಮುಗ್ಧಗೊಳಿಸುತ್ತದೆ. ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ಕೇರಳದ ಕೊಚ್ಚಿಯಲ್ಲಿ ಭಾರತದ ಮೊತ್ತ ಮೊದಲ ವಾಟರ್ ಮೆಟ್ರೋ ರೆಡಿಯಾಗಿದೆ. 50 ಆಸನಗಳ ವ್ಯವಸ್ಥೆ ಜೊತೆಗೆ ಬೋಟ್‌ನಲ್ಲಿ 100 ಮಂದಿ ಕುಳಿತು ಪ್ರಯಾಣಿಸುವ ಸಾಮರ್ಥ್ಯ ಈ ಬೋಟ್‌ಗೆ ಇದೆ. ಬೋಟ್‌ನೊಳಗೆ ನೂರು ಮಂದಿ ಪ್ರವೇಶಿಸಿದರೆ ಒಳಗೆ ಪ್ರವೇಶಿಸುವ ದ್ವಾರ ಸ್ವಯಂಚಾಲಿತವಾಗಿ ಮುಚ್ಚಲಿದೆ. ಫ್ಲೋಟಿಂಗ್ ಜೆಟ್ಟಿ ಮತ್ತು ಬೋಟ್‌ನ ಪ್ರವೇಶ ದ್ವಾರಗಳು ಸಮಾಂತರವಾಗಿರುವ ಕಾರಣ ಪ್ರಯಾಣಿಕರು ದಿಢೀರ್ ನುಗ್ಗುವುದು, ಹೊರ ಹೋಗುವುದು ಸಾಧ್ಯವಿಲ್ಲ.
from India & World News in Kannada | VK Polls https://ift.tt/fKnME4l
from India & World News in Kannada | VK Polls https://ift.tt/fKnME4l
ಬಾಲಕಿ ಹೊಟ್ಟೆಯಿಂದ ಅರ್ಧ ಕೆಜಿ ತೂಕದ ಕೂದಲಿನ ಉಂಡೆ ಯಶಸ್ವಿಯಾಗಿ ಹೊರ ತೆಗೆದ ವೈದ್ಯರು
ಮಕ್ಕಳ ಗ್ಯಾಸ್ಟ್ರೀ ಎಂಟರಾಲಜಿಸ್ಟ್ ಡಾ.ಆತಿರಾ ರವೀಂದ್ರನಾಥ್ ಅವರು, ಆಕೆಗೆ ಎಂಡೋಸ್ಕೋಪಿ ನಡೆಸಿದಾಗ, ಹೊಟ್ಟೆಯಲ್ಲಿ ಬೃಹತ್ ಗಾತ್ರದ ಕೂದಲಿನ ಉಂಡೆ ಪತ್ತೆಯಾಯಿತು. ಆಕೆಯ ಹೊಟ್ಟೆಯಲ್ಲಿ ಆಹಾರ ಪದಾರ್ಥಗಳೊಂದಿಗೆ ಸೇರಿ ಕೂದಲಿನ ಉಂಡೆಯು ಬೃಹದಾಕಾರವಾಗಿ ಬೆಳೆದಿತ್ತು. ಕೂದಲಿನ ಉಂಡೆ ಎಷ್ಟು ಬೃಹದಾಕಾರವಾಗಿತ್ತೆಂದರೆ ಅದನ್ನು ಎಂಡೋಸ್ಕೋಪಿಯ ಮೂಲಕ ಹೊರ ತೆರೆಯಲು ಅಸಾಧ್ಯವಾಗಿತ್ತು.
from India & World News in Kannada | VK Polls https://ift.tt/f5dlsxM
from India & World News in Kannada | VK Polls https://ift.tt/f5dlsxM
ಪಂಚಮಸಾಲಿ, ಒಕ್ಕಲಿಗ ಮೀಸಲಾತಿಗಾಗಿ ಅಲ್ಪಸಂಖ್ಯಾತರು EWS ಮೀಸಲಾತಿಗೆ ಶಿಫ್ಟ್?
ಸಂಪುಟ ಈ ತೀರ್ಮಾನದಿಂದ ಮುಸ್ಲಿಮರು ಹಾಗೂ ಇನ್ನಿತರ ಅಲ್ಪಸಂಖ್ಯಾತರಿಗೆ ಈಗ ಸಿಗುತ್ತಿರುವ ಮೀಸಲಾತಿ ಸೌಲಭ್ಯದಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ ಇಡಬ್ಲ್ಯೂಎಸ್ ಕೋಟಾದಲ್ಲಿ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿ ಅಭಾದಿತವಾಗಿರುತ್ತದೆ. ಆದರೆ, ಅವರಿಗೆ ರಾಜಕೀಯ ಮೀಸಲು ಅವಕಾಶಗಳು ಈ ಸಮುದಾಯದ ಕೈತಪ್ಪಲಿವೆ. ಬದಲಿಗೆ, ಪ್ರವರ್ಗ-3 (ಬಿ), 3(ಎ)ನಲ್ಲಿರುವ ಲಿಂಗಾಯಿತ,ಒಕ್ಕಲಿಗ ಮತ್ತಿತರ ಜಾತಿಗಳ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಮೀಸಲಾತಿ ಪ್ರಮಾಣ ಹಿಗ್ಗಲಿದೆ.
from India & World News in Kannada | VK Polls https://ift.tt/QUjnB1x
from India & World News in Kannada | VK Polls https://ift.tt/QUjnB1x
Amit Shah in Mandya | ಮಂಡ್ಯದೊಂದಿಗೆ ಇಂಡಿಯಾ ಗೆಲ್ತೇವೆ, ಕುಟುಂಬ ರಾಜಕಾರಣ ದೂರವಿಡಿ: ಅಮಿತ್ ಶಾ
BJP Jana Sankalpa Yatra: ಕಳೆದ ಲೋಕಸಭಾ ಚುನಾವಣೆಯ ವಿಚಾರ ಪ್ರಸ್ತಾಪಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಜನರು ಬಿಜೆಪಿಗೆ ಶೇ.52ರಷ್ಟು ಮತ ನೀಡಿ, 25 ಸಂಸದರನ್ನು ಗೆಲ್ಲಿಸಿದ್ದಾರೆ. ಈ ಮೂಲಕ ರಾಜ್ಯದ ಜನರು ಬಿಜೆಪಿಯನ್ನು ದೊಡ್ಡ ಪಕ್ಷವಾಗಿ ರೂಪಿಸಿದ್ದಾರೆ. ಹಾಗೆಯೇ ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಬಿಜೆಪಿಗೆ ಪೂರ್ಣ ಬಹುಮತ ಕೊಡಿ. ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯ ಇಲ್ಲವೇ ಇಲ್ಲ. ಸ್ವತಂತ್ರ ಹೋರಾಟ ನಡೆಸಲಿದೆ. ಮಂಡ್ಯವನ್ನು ಗೆಲ್ಲುತ್ತೇವೆ, ಇಂಡಿಯಾವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
from India & World News in Kannada | VK Polls https://ift.tt/JEVTaG4
from India & World News in Kannada | VK Polls https://ift.tt/JEVTaG4
Subscribe to:
Posts (Atom)
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...
-
ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ...
-
ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಮತ್ತಿತರ ಹೂವು ಖರೀದಿ ಕೇಂದ್ರಗಳು ಹಾಗೂ ಇಲ್ಲಿನ ಬೃಹತ್ ಮಾರುಕಟ್ಟೆ ವ್ಯವಸ್ಥೆಯೂ ಬೆಂಗಳೂರು ಸುತ್ತಮುತ್ತ ಹೂ...
-
ಭವಿಷ್ಯದಲ್ಲಿ ಅರ್ಜುನ್ಗೆ ಭಾರತ ತಂಡದ ಬಾಗಿಲು ತೆರೆಯಬಹುದೇ? from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vi...
-
- ರಮೇಶ್ ಕುಮಾರ್ ನಾಯಕ್ ಅಂದು ಸಂಜೆ, ಅಮ್ಮಾ ಎರಡೇ ಗಂಟೆಯೊಳಗೆ ವಾಪಸ್ ಬರುತ್ತೇನೆ ಎಂದು ಮನೆಯ ಹೊಸ್ತಿಲು ದಾಟಿ ಹೋಗಿದ್ದಳು ಮಗಳು. ರಾತ್ರಿ ಗಂಟೆ ಎಂಟಾದರೂ ಬಾರ...