ನಾನು ತಂದೆ-ತಾಯಿ ಮೊಬೈಲ್‌ನನ್ನು ಗೇಮ್ ಆಡಲು ಬಳಸುತ್ತಿದ್ದೆ. ಒಂದು ಸಲ ಮೊಬೈಲ್‌ನಲ್ಲಿ ನೀಲಿ ಚಿತ್ರ ನೋಡಿದ ನಾನು ಬಳಿಕ ಆಗ್ಗಾಗ್ಗೆ ನೋಡುತ್ತಲೇ ಇದ್ದೆ . ಅದೇ ನನಗೆ ಗೆಳೆಯನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರೇರಣೆಯಾಯಿತು ಎಂದು ಆತ ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
from India & World News in Kannada | VK Polls http://bit.ly/2SmTzat
3ನೇ ಟೆಸ್ಟ್‌ಗೆ ಆಸಿಸ್ ತಂಡ ಸೇರಿದ 7ರ ಮುದ್ದಾದ ಪೋರ
ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಆಸಿಸ್ ಪರ ಹೊಸ ಲೆಗ್ ಸ್ಪಿನ್ನರ್ ಜತೆಯಾಗಿದ್ದಾನೆ. 7 ವರ್ಷದ ಲೆಗ್ ಸ್ಪಿನ್ನರ್ ಆರ್ಚಿ ಷಿಲ್ಲರ್ ಭಾರತ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವ ವಿಶ್ವಾಸದಲ್ಲಿದ್ದಾನೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2V1OaqS
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2V1OaqS
ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲೂ ವಿರಾಟ್ ಯಶಸ್ಸು: ದ್ರಾವಿಡ್
ಟೆಸ್ಟ್ ಕ್ರಿಕೆಟ್‌ಗೆ ಪ್ರೋತ್ಸಾಹ ತುಂಬಿರುವ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ಅತಿ ದೀರ್ಘವಾದ ಕ್ರಿಕೆಟ್‌ನಲ್ಲಿ ನೈಜ ಸವಾಲು ಎದುರಾಗಲಿದೆ ಎಂದಿದ್ದಾರೆ. ಹಾಗೆಯೇ ಎಲ್ಲ ಪ್ರಕಾರದ ಯಶಸ್ಸಿಗೂ ವಿರಾಟ್ ಕೊಹ್ಲಿ ಶ್ರೇಷ್ಠ ಉದಾಹರಣೆ ಎಂದು ಹೇಳಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2PXln2U
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2PXln2U
ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ 12 ಮಹಿಳೆಯರಿಗೆ ಭಕ್ತರಿಂದ ತಡೆ
ಈ ಎಲ್ಲ ಮಹಿಳೆಯರೂ 50 ವರ್ಷದೊಳಗಿನವರಾಗಿದ್ದು, ಇಂದು ಬೆಳಿಗ್ಗೆ ದೇವಸ್ಥಾನ ಪ್ರವೇಶಕ್ಕೆ ಮುಂದಾಗಿದ್ದರು.
from India & World News in Kannada | VK Polls http://bit.ly/2T4lX0T
from India & World News in Kannada | VK Polls http://bit.ly/2T4lX0T
ರಾಹುಲ್ ಪ್ರಧಾನಿಯಾಗಲ್ಲ, ಏಕೆಂದರೆ ಅವರು ಬ್ರಿಟಿಷ್ ಪ್ರಜೆ: ಸುಬ್ರಮಣಿಯನ್ ಸ್ವಾಮಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ. ಪ್ರಧಾನಿ ಆಗುವುದು ಬಿಡಿ, ಸಂಸದ ಕೂಡ ಆಗಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ, ರಾಜ್ಯ ಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
from India & World News in Kannada | VK Polls http://bit.ly/2Cvg6fw
from India & World News in Kannada | VK Polls http://bit.ly/2Cvg6fw
ಮೊದಲು ತಾವೇ ಶೌಚಕ್ಕೆ ಹೋಗುವ ಮೂಲಕ ಇ-ಟಾಯ್ಲೆಟ್ ಉದ್ಘಾಟಿಸಿದ ಬಿಜೆಪಿ ಸಂಸದ!
ನೂತನವಾಗಿ ಸ್ಥಾಪಿಸಲಾಗಿರುವ ಇ-ಟಾಯ್ಲೆಟ್‌ನ್ನಲ್ಲಿ ಮೊದಲು ತಾವೇ ಶೌಚಕ್ಕೆ ಹೋಗುವ ಮೂಲಕ ಉದ್ಘಾಟಿಸಿರುವ ಬಿಜೆಪಿ ರಾಮ್ ತಹಲ್ ಚೌಧರಿ ಸುದ್ದಿಯಾಗಿದ್ದಾರೆ.
from India & World News in Kannada | VK Polls http://bit.ly/2T5ZHUh
from India & World News in Kannada | VK Polls http://bit.ly/2T5ZHUh
ಬೆಂಗಳೂರಿನಲ್ಲಿಂದು ಪೆಟ್ರೋಲ್ ಬೆಲೆ ₹70.60
ಇಂದಿನ (ಡಿಸೆಂಬರ್ 23, 2018) ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ 70.60, ದಿಲ್ಲಿಯಲ್ಲಿ 70.07, ಮುಂಬಯಿಯಲ್ಲಿ 75.66, ಕೋಲ್ಕತದಲ್ಲಿ 72.13, ಚೆನ್ನೈನಲ್ಲಿ 72.67 ರೂ ಹಾಗೂ ಡೀಸೆಲ್ ಬೆಲೆ ಬೆಂಗಳೂರಿನಲ್ಲಿ 64.33, ದಿಲ್ಲಿಯಲ್ಲಿ 64.01, ಮುಂಬಯಿಯಲ್ಲಿ 66.95, ಕೋಲ್ಕತದಲ್ಲಿ 65.74 ಮತ್ತು ಚೆನ್ನೈನಲ್ಲಿ 67.54 ರೂ ಆಗಿದೆ. ಎರಡೂ ಇಂಧನಗಳ ಬೆಲೆ ಕ್ರಮವಾಗಿ ಸರಾಸರಿ 20 ಪೈಸೆ ಹಾಗೂ 19 ಪೈಸೆ ಇಳಿಕೆಯಾಗಿವೆ.
from India & World News in Kannada | VK Polls http://bit.ly/2Cvg33k
from India & World News in Kannada | VK Polls http://bit.ly/2Cvg33k
Subscribe to:
Posts (Atom)
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...
-
ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ...
-
ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಮತ್ತಿತರ ಹೂವು ಖರೀದಿ ಕೇಂದ್ರಗಳು ಹಾಗೂ ಇಲ್ಲಿನ ಬೃಹತ್ ಮಾರುಕಟ್ಟೆ ವ್ಯವಸ್ಥೆಯೂ ಬೆಂಗಳೂರು ಸುತ್ತಮುತ್ತ ಹೂ...
-
ಭವಿಷ್ಯದಲ್ಲಿ ಅರ್ಜುನ್ಗೆ ಭಾರತ ತಂಡದ ಬಾಗಿಲು ತೆರೆಯಬಹುದೇ? from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vi...
-
- ರಮೇಶ್ ಕುಮಾರ್ ನಾಯಕ್ ಅಂದು ಸಂಜೆ, ಅಮ್ಮಾ ಎರಡೇ ಗಂಟೆಯೊಳಗೆ ವಾಪಸ್ ಬರುತ್ತೇನೆ ಎಂದು ಮನೆಯ ಹೊಸ್ತಿಲು ದಾಟಿ ಹೋಗಿದ್ದಳು ಮಗಳು. ರಾತ್ರಿ ಗಂಟೆ ಎಂಟಾದರೂ ಬಾರ...