ತಂದೆ- ತಾಯಿ ಮೊಬೈಲ್‌ಲ್ಲಿ ನೀಲಿ ಚಿತ್ರ ವೀಕ್ಷಿಸಿ , 10 ವರ್ಷದ ಗೆಳಯನ ಕೊಂದ ಬಾಲಕ

ನಾನು ತಂದೆ-ತಾಯಿ ಮೊಬೈಲ್‌ನನ್ನು ಗೇಮ್ ಆಡಲು ಬಳಸುತ್ತಿದ್ದೆ. ಒಂದು ಸಲ ಮೊಬೈಲ್‌ನಲ್ಲಿ ನೀಲಿ ಚಿತ್ರ ನೋಡಿದ ನಾನು ಬಳಿಕ ಆಗ್ಗಾಗ್ಗೆ ನೋಡುತ್ತಲೇ ಇದ್ದೆ . ಅದೇ ನನಗೆ ಗೆಳೆಯನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರೇರಣೆಯಾಯಿತು ಎಂದು ಆತ ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

from India & World News in Kannada | VK Polls http://bit.ly/2SmTzat

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...